ರಾಗಂ: ಮಳಹರಿ (ಮೇಳಕರ್ತ 15, ಮಾಯಾಮಾಳವ ಗೌಳ ಜನ್ಯರಾಗ)
ಸ್ವರ ಸ್ಥಾನಾಃ: ಷಡ್ಜಂ, ಶುದ್ಧ ಋಷಭಂ, ಶುದ್ಧ ಮಧ್ಯಮಂ, ಪಂಚಮಂ, ಶುದ್ಧ ಧೈವತಂ
ಆರೋಹಣ: ಸ ರಿ1 . . . ಮ1 . ಪ ದ1 . . . ಸ’
ಅವರೋಹಣ: ಸ’ . . . ದ1 ಪ . ಮ1 ಗ3 . . ರಿ1 ಸ
ತಾಳಂ: ಚತುರಸ್ರ ಜಾತಿ ರೂಪಕ ತಾಳಂ
ಅಂಗಾಃ: 1 ಧೃತಂ (2 ಕಾಲ) + 1 ಲಘು (4 ಕಾಲ)
ರೂಪಕರ್ತ: ಪುರಂಧರ ದಾಸ
ಭಾಷಾ: ಕನ್ನಡ
ಸಾಹಿತ್ಯಂ
ಪಲ್ಲವಿ
ಲಂಬೋದರ ಲಕುಮಿಕರ
ಅಂಬಾಸುತ ಅಮರವಿನುತ
ಚರಣಂ 1
ಶ್ರೀ ಗಣನಾಥ ಸಿಂಧೂರ ವರ್ಣ
ಕರುಣಾ ಸಾಗರ ಕರಿವದನ
(ಲಂಬೋದರ)
ಚರಣಂ 2
ಸಿದ್ಧ ಚಾರಣ ಗಣ ಸೇವಿತ
ಸಿದ್ಧಿ ವಿನಾಯಕ ತೇ ನಮೋ ನಮೋ
(ಲಂಬೋದರ)
ಚರಣಂ 3
ಸಕಲ ವಿದ್ಯ-ಅದಿ ಪೂಜಿತ
ಸರ್ವೋತ್ತಮ ತೇ ನಮೋ ನಮೋ
(ಲಂಬೋದರ)
ಸ್ವರಾಃ
ಚರಣಂ 1
ಮ | ಪ | । | ದ | ಸ’ | ಸ’ | ರಿ’ | ॥ | ರಿ’ | ಸ’ | । | ದ | ಪ | ಮ | ಪ | ॥ |
ಶ್ರೀ | – | । | ಗ | ಣ | ನಾ | ಥ | ॥ | ಸಿಂ | ಧೂ | । | – | ರ | ವ | ರ್ಣ | ॥ |
ರಿ | ಮ | । | ಪ | ದ | ಮ | ಪ | ॥ | ದ | ಪ | । | ಮ | ಗ | ರಿ | ಸ | ॥ |
ಕ | ರು | । | ಣಾ | ಸಾ | ಗ | ರ | ॥ | ಕ | ರಿ | । | ವ | ದ | ನ | – | ॥ |
ಪಲ್ಲವಿ
ಸ | ರಿ | । | ಮ | , | ಗ | ರಿ | ॥ | ಸ | ರಿ | । | ಗ | ರಿ | ಸ | , | ॥ |
ಲಂ | – | । | ಬೋ | – | ದ | ರ | ॥ | ಲ | ಕು | । | ಮಿ | ಕ | ರ | – | ॥ |
ರಿ | ಮ | । | ಪ | ದ | ಮ | ಪ | ॥ | ದ | ಪ | । | ಮ | ಗ | ರಿ | ಸ | ॥ |
ಅಂ | – | । | ಬಾ | – | ಸು | ತ | ॥ | ಅ | ಮ | । | ರ | ವಿ | ನು | ತ | ॥ |
ಸ | ರಿ | । | ಮ | , | ಗ | ರಿ | ॥ | ಸ | ರಿ | । | ಗ | ರಿ | ಸ | , | ॥ |
ಲಂ | – | । | ಬೋ | – | ದ | ರ | ॥ | ಲ | ಕು | । | ಮಿ | ಕ | ರಾ | – | ॥ |
ಚರಣಂ 2
ಮ | ಪ | । | ದ | ಸ’ | ಸ’ | ರಿ’ | ॥ | ರಿ’ | ಸ’ | । | ದ | ಪ | ಮ | ಪ | ॥ |
ಸಿ | ದ್ಧ | । | ಚಾ | – | ರ | ಣ | ॥ | ಗ | ಣ | । | ಸೇ | – | ವಿ | ತ | ॥ |
ರಿ | ಮ | । | ಪ | ದ | ಮ | ಪ | ॥ | ದ | ಪ | । | ಮ | ಗ | ರಿ | ಸ | ॥ |
ಸಿ | ದ್ಧಿ | । | ವಿ | ನಾ | ಯ | ಕ | ॥ | ತೇ | – | । | ನ | ಮೋ | ನ | ಮೋ | ॥ |
(ಲಂಬೋದರ)
ಚರಣಂ 3
ಮ | ಪ | । | ದ | ಸ’ | ಸ’ | ರಿ’ | ॥ | ರಿ’ | ಸ’ | । | ದ | ಪ | ಮ | ಪ | ॥ |
ಸ | ಕ | । | ಲ | ವಿ | ದ್ಯಾ | – | ॥ | – | ದಿ | । | ಪೂ | – | ಜಿ | ತ | ॥ |
ರಿ | ಮ | । | ಪ | ದ | ಮ | ಪ | ॥ | ದ | ಪ | । | ಮ | ಗ | ರಿ | ಸ | ॥ |
ಸರ್ | – | । | ವೋ | – | ತ್ತ | ಮ | ॥ | ತೇ | – | । | ನ | ಮೋ | ನ | ಮೋ | ॥ |
(ಲಂಬೋದರ)