ರಾಗಂ: ಮಲಹರಿ (ಮೇಳಕರ್ತ 15, ಮಾಯಾಮಾಳವ ಗೌಳ ಜನ್ಯರಾಗ)
ಸ್ವರ ಸ್ಥಾನಾಃ: ಷಡ್ಜಂ, ಶುದ್ಧ ಋಷಭಂ, ಶುದ್ಧ ಮಧ್ಯಮಂ, ಪಂಚಮಂ, ಶುದ್ಧ ಧೈವತಂ
ಆರೋಹಣ: ಸ ರಿ1 . . . ಮ1 . ಪ ದ1 . . . ಸ’
ಅವರೋಹಣ: ಸ’ . . . ದ1 ಪ . ಮ1 ಗ3 . . ರಿ1 ಸ
ತಾಳಂ: ತಿಸ್ರ ಜಾತಿ ತ್ರಿಪುಟ ತಾಳಂ
ಅಂಗಾಃ: 1 ಲಘು (3 ಕಾಲ) + 1 ಧೃತಂ (2 ಕಾಲ) + 1 ಧೃತಂ (2 ಕಾಲ)
ರೂಪಕರ್ತ: ಪುರಂಧರ ದಾಸ
ಭಾಷಾ: ಕನ್ನಡ
ಪಲ್ಲವಿ
ಹರಿಯ ಕರುಣದೋಳಾದ ಭಾಗ್ಯವ
ಹರಿ ಸಮಾರ್ಪಣೇ ಮಾಡಿ ಬದುಕಿರೋ
ಚರಣಂ 1
ಕೇರೇಯ ನೀರನು ಕೇರೇಗೇ ಚಲ್ಲೀ
ವರವ ಪಡೆದವ ರಂತೇ ಕಾಣಿರೋ
(ಹರಿಯ)
ಚರಣಂ 2
ಶ್ರೀ ಪುರಂಧರ ವಿಠ್ಠಲ ರಾಯ
ಚರಣ ಕಮಲವನೊಡಿ ಬದುಕಿರೋ
(ಹರಿಯ)
ಸ್ವರಾಃ
ಚರಣಂ 1
ದ | ಸ’ | ಸ’ | । | ದ | ಪ | । | ಮ | ಪ | ॥ | ದ | ದ | ಪ | । | ಮ | ಮ | । | ಪ | , | ॥ |
ಕೇ | ರೇ | ಯ | । | ನೀ | – | । | ರ | ನು | ॥ | ಕೇ | ರೇ | ಗೇ | । | ಚಲ್ | – | । | ಲೀ | – | ॥ |
ದ | ದ | ಸ’ | । | ದ | ಪ | । | ಮ | ಪ | ॥ | ದ | ದ | ಪ | । | ಮ | ಗ | । | ರಿ | ಸ | ॥ |
ವ | ರ | ವ | । | ಪ | ಡೆ | । | ದ | ವ | ॥ | ರಂ | – | ತೇ | । | ಕ | – | । | ಣಿ | ರೋ | ॥ |
ಪಲ್ಲವಿ
ಸ | ರಿ | ರಿ | । | ಸ | ರಿ | । | ಸ | ರಿ | ॥ | ದ | ದ | ಪ | । | ಮ | ಗ | । | ರಿ | ಸ | ॥ |
ಹ | ರಿ | ಯ | । | ಕ | ರು | । | ಣ | ದೋ | ॥ | ಳಾ | – | ದ | । | ಭಾ | – | । | ಗ್ಯ | ವ | ॥ |
ದ | ಪ | ದ | । | ಸ’ | , | । | ದ | ಪ | ॥ | ದ | ದ | ಪ | । | ಮ | ಗ | । | ರಿ | ಸ | ॥ |
ಹ | ರಿ | ಸ | । | ಮ | – | । | ರ್ಪ | ಣೇ | ॥ | ಮಾ | – | ಡಿ | । | ಬ | ದು | । | ಕಿ | ರೋ | ॥ |
ಸ | ರಿ | ರಿ | । | ಸ | ರಿ | । | ಸ | ರಿ | ॥ | ದ | ದ | ಪ | । | ಮ | ಗ | । | ರಿ | ಸ | ॥ |
ಹ | ರಿ | ಯ | । | ಕ | ರು | । | ಣ | ದೋ | ॥ | ಳಾ | – | ದ | । | ಭಾ | – | । | ಗ್ಯ | ವ | ॥ |
ಚರಣಂ 2
ದ | ಸ’ | ಸ’ | । | ದ | ಪ | । | ಮ | ಪ | ॥ | ದ | ದ | ಪ | । | ಮ | ಮ | । | ಪ | , | ॥ |
ಶ್ರೀ | – | ಪು | । | ರಂ | – | । | ಧ | ರ | ॥ | ವಿ | ಠ್ಠ | ಲ | । | ರಾ | – | । | ಯ | – | ॥ |
ದ | ದ | ಸ’ | । | ದ | ಪ | । | ಮ | ಪ | ॥ | ದ | ದ | ಪ | । | ಮ | ಗ | । | ರಿ | ಸ | ॥ |
ಚ | ರ | ಣ | । | ಕ | ಮ | । | ಲ | ವ | ॥ | ನೋ | – | ಡಿ | । | ಬ | ದು | । | ಕಿ | ರೋ | ॥ |