ಓಂ ಕೃಷ್ಣಾಯ ನಮಃ
ಓಂ ಕಮಲನಾಥಾಯ ನಮಃ
ಓಂ ವಾಸುದೇವಾಯ ನಮಃ
ಓಂ ಸನಾತನಾಯ ನಮಃ
ಓಂ ವಸುದೇವಾತ್ಮಜಾಯ ನಮಃ
ಓಂ ಪುಣ್ಯಾಯ ನಮಃ
ಓಂ ಲೀಲಾಮಾನುಷ ವಿಗ್ರಹಾಯ ನಮಃ
ಓಂ ವತ್ಸ ಕೌಸ್ತುಭಧರಾಯ ನಮಃ
ಓಂ ಯಶೋದಾವತ್ಸಲಾಯ ನಮಃ
ಓಂ ಹರಿಯೇ ನಮಃ ॥ 10 ॥
ಓಂ ಚತುರ್ಭುಜಾತ್ತ ಸಕ್ರಾಸಿಗದಾ ನಮಃ
ಓಂ ಶಂಖಾಂಬುಜಾಯುಧಾಯುಜಾ ನಮಃ
ಓಂ ದೇವಕೀನಂದನಾಯ ನಮಃ
ಓಂ ಶ್ರೀಶಾಯ ನಮಃ
ಓಂ ನಂದಗೋಪಪ್ರಿಯಾತ್ಮಜಾಯ ನಮಃ
ಓಂ ಯಮುನಾವೇದ ಸಂಹಾರಿಣೇ ನಮಃ
ಓಂ ಬಲಭದ್ರ ಪ್ರಿಯಾನುಜಾಯ ನಮಃ
ಓಂ ಪೂತನಾಜೀವಿತ ಹರಾಯ ನಮಃ
ಓಂ ಶಕಟಾಸುರ ಭಂಜನಾಯ ನಮಃ
ಓಂ ನಂದವ್ರಜಜನಾನಂದಿನೇ ನಮಃ ॥ 20 ॥
ಓಂ ಸಚ್ಚಿದಾನಂದ ವಿಗ್ರಹಾಯ ನಮಃ
ಓಂ ನವನೀತ ವಿಲಿಪ್ತಾಂಗಾಯ ನಮಃ
ಓಂ ಅನಘಾಯ ನಮಃ
ಓಂ ನವನೀತಹರಾಯ ನಮಃ
ಓಂ ಮುಚುಕುಂದ ಪ್ರಸಾದಕಾಯ ನಮಃ
ಓಂ ಷೋಡಶಸ್ತ್ರೀ ಸಹಸ್ರೇಶಾಯ ನಮಃ
ಓಂ ತ್ರಿಭಂಗಿನೇ ನಮಃ
ಓಂ ಮಧುರಾಕ್ರುತಯೇ ನಮಃ
ಓಂ ಶುಕವಾಗಮೃತಾಬ್ದೀಂದವೇ ನಮಃ ॥ 30 ॥
ಓಂ ಗೋವಿಂದಾಯ ನಮಃ
ಓಂ ಯೋಗಿನಾಂಪತಯೇ ನಮಃ
ಓಂ ವತ್ಸವಾಟಿಚರಾಯ ನಮಃ
ಓಂ ಅನಂತಯ ನಮಃ
ಓಂ ಧೇನುಕಾಸುರ ಭಂಜನಾಯ ನಮಃ
ಓಂ ತೃಣೀಕೃತ ತೃಣಾವರ್ತಾಯ ನಮಃ
ಓಂ ಯಮಳಾರ್ಜುನ ಭಂಜನಾಯ ನಮಃ
ಓಂ ಉತ್ತಲೋತ್ತಾಲಭೇತ್ರೇ ನಮಃ
ಓಂ ತಮಾಲಶ್ಯಾಮಲಾ ಕೃತಿಯೇ ನಮಃ
ಓಂ ಗೋಪಗೋಪೀಶ್ವರಾಯ ನಮಃ
ಓಂ ಯೋಗಿನೇ ನಮಃ
ಓಂ ಕೋಟಿಸೂರ್ಯ ಸಮಪ್ರಭಾಯ ನಮಃ ॥ 40 ॥
ಓಂ ಇಲಾಪತಯೇ ನಮಃ
ಓಂ ಪರಂಜ್ಯೋತಿಷೇ ನಮಃ
ಓಂ ಯಾದವೇಂದ್ರಾಯ ನಮಃ
ಓಂ ಯದೂದ್ವಹಾಯ ನಮಃ
ಓಂ ವನಮಾಲಿನೇ ನಮಃ
ಓಂ ಪೀತವಸನೇ ನಮಃ
ಓಂ ಪಾರಿಜಾತಾಪಹರಕಾಯ ನಮಃ
ಓಂ ಗೋವರ್ಥನಾಚ ಲೋದ್ದರ್ತ್ರೇ ನಮಃ
ಓಂ ಗೋಪಾಲಾಯ ನಮಃ
ಓಂ ಸರ್ವಪಾಲಕಾಯ ನಮಃ ॥ 50 ॥
ಓಂ ಅಜಾಯ ನಮಃ
ಓಂ ನಿರಂಜನಾಯ ನಮಃ
ಓಂ ಕಾಮಜನಕಾಯ ನಮಃ
ಓಂ ಕಂಜಲೋಚನಾಯ ನಮಃ
ಓಂ ಮಧುಘ್ನೇ ನಮಃ
ಓಂ ಮಧುರಾನಾಥಾಯ ನಮಃ
ಓಂ ದ್ವಾರಕಾನಾಯಕಾಯ ನಮಃ
ಓಂ ಬಲಿನೇ ನಮಃ
ಓಂ ಬೃಂದಾವನಾಂತ ಸಂಚಾರಿಣೇ ನಮಃ ॥ 60 ॥
ತುಲಸೀದಾಮಭೂಷನಾಯ ನಮಃ
ಓಂ ಶಮಂತಕಮಣೇರ್ಹರ್ತ್ರೇ ನಮಃ
ಓಂ ನರನಾರಯಣಾತ್ಮಕಾಯ ನಮಃ
ಓಂ ಕುಜ್ಜ ಕೃಷ್ಣಾಂಬರಧರಾಯ ನಮಃ
ಓಂ ಮಾಯಿನೇ ನಮಃ
ಓಂ ಪರಮ ಪುರುಷಾಯ ನಮಃ
ಓಂ ಮುಷ್ಟಿಕಾಸುರ ಚಾಣೂರ ನಮಃ
ಓಂ ಮಲ್ಲಯುದ್ದವಿಶಾರದಾಯ ನಮಃ
ಓಂ ಸಂಸಾರವೈರಿಣೇ ನಮಃ
ಓಂ ಕಂಸಾರಯೇ ನಮಃ
ಓಂ ಮುರಾರಯೇ ನಮಃ ॥ 70 ॥
ಓಂ ನರಕಾಂತಕಾಯ ನಮಃ
ಓಂ ಕ್ರಿಷ್ಣಾವ್ಯಸನ ಕರ್ಶಕಾಯ ನಮಃ
ಓಂ ಶಿಶುಪಾಲಶಿರ ಚ್ಚೇತ್ರೇ ನಮಃ
ಓಂ ದುರ್ಯೋದನ ಕುಲಾಂತಕಾಯ ನಮಃ
ಓಂ ವಿದುರಾಕ್ರೂರವರದಾಯ ನಮಃ
ಓಂ ವಿಶ್ವರೂಪಪ್ರದರ್ಶಕಾಯ ನಮಃ
ಓಂ ಸತ್ಯವಾಚೇ ನಮಃ
ಓಂ ಸತ್ಯಸಂಕಲ್ಪಾಯ ನಮಃ
ಓಂ ಸತ್ಯಭಾಮಾರತಾಯ ನಮಃ
ಓಂ ಜಯಿನೇ ನಮಃ
ಓಂ ಸುಭದ್ರಾ ಪೂರ್ವಜಾಯ ನಮಃ ॥ 80 ॥
ಓಂ ವಿಷ್ಣವೇ ನಮಃ
ಓಂ ಭೀಷ್ಮಮುಕ್ತಿ ಪ್ರದಾಯಕಾಯ ನಮಃ
ಓಂ ಜಗದ್ಗುರವೇ ನಮಃ
ಓಂ ಜಗನ್ನಾಥಾಯ ನಮಃ
ಓಂ ವೇಣುನಾದ ವಿಶಾರದಾಯ ನಮಃ
ಓಂ ವೃಷಭಾಸುರ ವಿದ್ವಂಸಿನೇ ನಮಃ
ಓಂ ಬಾಣಾಸುರ ಕರಾಂತಕೃತೇ ನಮಃ
ಓಂ ಯುಧಿಷ್ಟಿರ ಪ್ರತಿಷ್ಟಾತ್ರೇ ನಮಃ
ಓಂ ಬರ್ಹಿಬರ್ಹಾ ವತಂಸಕಾಯ ನಮಃ
ಓಂ ಪಾರ್ಧಸಾರದಿಯೇ ನಮಃ ॥ 90 ॥
ಓಂ ಅವ್ಯಕ್ತಾಯ ನಮಃ
ಓಂ ಗೀತಾಮೃತ ಮಹೊಧಧಿಯೇ ನಮಃ
ಓಂ ಕಾಳೀಯ ಫಣಿಮಾಣಿಕ್ಯರಂ ನಮಃ
ಓಂ ಜಿತ ಶ್ರೀಪದಾಂಬುಜಾಯ ನಮಃ
ಓಂ ದಾಮೋದರಾಯ ನಮಃ
ಓಂ ಯಜ್ಞ ಭೋಕ್ತ್ರೇ ನಮಃ
ಓಂ ದಾನವೇಂದ್ರ ವಿನಾಶಕಾಯ ನಮಃ
ಓಂ ನಾರಾಯಣಾಯ ನಮಃ
ಓಂ ಪರಬ್ರಹ್ಮಣೇ ನಮಃ
ಓಂ ಪನ್ನಗಾಶನ ವಾಹನಾಯ ನಮಃ ॥ 100 ॥
ಓಂ ಜಲಕ್ರೀಡಾ ಸಮಾಸಕ್ತ ಗೋಪೀ
ವಸ್ತ್ರಾಪಹರ ಕಾಯ ನಮಃ
ಓಂ ಪುಣ್ಯ ಶ್ಲೋಕಾಯ ನಮಃ
ಓಂ ತೀರ್ಧ ಕೃತೇ ನಮಃ
ಓಂ ವೇದ ವೇದ್ಯಾಯ ನಮಃ
ಓಂ ದಯಾನಿಧಯೇ ನಮಃ
ಓಂ ಸರ್ವ ತೀರ್ಧಾತ್ಮಕಾಯ ನಮಃ
ಓಂ ಸರ್ವಗ್ರ ಹರೂಪಿಣೇ ನಮಃ
ಓಂ ಓಂ ಪರಾತ್ಪರಾಯ ನಮಃ ॥ 108 ॥

ಶ್ರೀ ಅನಂತ ಪದ್ಮನಾಭ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಂ