ರಾಗಂ: ಮಲಹರಿ (ಮೇಳಕರ್ತ 15, ಮಾಯಾಮಾಳವ ಗೌಳ ಜನ್ಯರಾಗಂ)
ಸ್ವರ ಸ್ಥಾನಾಃ: ಷಡ್ಜಂ, ಶುದ್ಧ ಋಷಭಂ, ಶುದ್ಧ ಮಧ್ಯಮಂ, ಪಂಚಮಂ, ಶುದ್ಧ ಧೈವತಂ
ಆರೋಹಣ: ಸ ರಿ1 . . . ಮ1 . ಪ ದ1 . . . ಸ’
ಅವರೋಹಣ: ಸ’ . . . ದ1 ಪ . ಮ1 ಗ3 . . ರಿ1 ಸ
ತಾಳಂ: ತಿಸ್ರ ಜಾತಿ ತ್ರಿಪುಟ ತಾಳಂ
ಅಂಗಾಃ: 1 ಲಘು (3 ಕಾಲ) + 1 ಧೃತಂ (2 ಕಾಲ) + 1 ಧೃತಂ (2 ಕಾಲ)
ರೂಪಕರ್ತ: ಪುರಂಧರ ದಾಸ
ಭಾಷಾ: ಕನ್ನಡ
ಪಲ್ಲವಿ
ಪದುಮನಾಭ ಪರಮಪುರುಷಾ
ಪರಂಜ್ಯೋತಿ ಸ್ವರೂಪ
ವಿದುರವಂದ್ಯ ವಿಮಲಚರಿತ
ವಿಹಂಗಾದಿ ರೋಹಣ
ಅನುಪಲ್ಲವಿ
ಉದಧಿನಿವಾಸ ಉರಗ ಶಯನ
ಉನ್ನ-ತೋನ್ನತ ಮಹಿಮಾ
ಯದುಕುಲೋತ್ತಮ ಯಜ್ಞ ರಕ್ಷಕ
ಯಜ್ಞ ಶಿಕ್ಷಕ ರಾಮ ನಾಮ
(ಪದುಮನಾಭ)
ಚರಣಂ
ವಿಭೀಷಣ ಪಾಲಕ ನಮೋ ನಮೋ
ಇಭವರದಾಯಕ ನಮೋ ನಮೋ
ಶುಭಪ್ರದ ಸುಮನೋರದ ಸು-
ರೇಂದ್ರ ಮನೋರಂಜನ
ಅಭಿನವ ಪುರಂಧರ ವಿ-
ಠ್ಠಲ ಭಲ್ಲರೇ ರಾಮನಾಮ
(ಪದುಮನಾಭ)
ಸ್ವರಾಃ
ಪಲ್ಲವಿ
ರಿ | ಸ | ದ@ | । | ಸ | , | । | ಸ | , | ॥ | ಮ | ಗ | ರಿ | । | ಮ | ಮ | । | ಪ | , | ॥ |
ಪ | ದು | ಮ | । | ನಾ | – | । | ಭ | – | ॥ | ಪ | ರ | ಮ | । | ಪು | ರು | । | ಷಾ | – | ॥ |
ಸ | ದ | , | । | ದ | ಪ | । | ಮ | ಪ | ॥ | ದ | ದ | ಪ | । | ಮ | ಗ | । | ರಿ | ಸ | ॥ |
ಪ | ರಂ | – | । | ಜ್ಯೋ | – | । | – | ತಿ | ॥ | ಸ್ವ | ರೂ | – | । | ಪಾ | – | । | – | – | ॥ |
ರಿ | ಸ | ದ@ | । | ಸ | , | । | ಸ | , | ॥ | ಮ | ಗ | ರಿ | । | ಮ | ಮ | । | ಪ | , | ॥ |
ವಿ | ದು | ರ | । | ವಂ | – | । | ದ್ಯಾ | – | ॥ | ವಿ | ಮ | ಲ | । | ಚ | ರಿ | । | ತ | – | ॥ |
ಸ | ದ | , | । | ದ | ಪ | । | ಮ | ಪ | ॥ | ದ | ದ | ಪ | । | ಮ | ಗ | । | ರಿ | ಸ | ॥ |
ವಿ | ಹಂ | – | । | ಗಾ | – | । | – | ದಿ | ॥ | ರೋ | – | ಹ | । | ಣಾ | – | । | – | – | ॥ |
ಅನುಪಲ್ಲವಿ
ಪ | ಮ | ಪ | । | ದ | ಸ’ | । | ದ | ಸ’ | ॥ | ರಿ’ | ಸ’ | ದ | । | ದ | ಸ’ | । | ದ | ಪ | ॥ |
ಉ | ದ | ಧಿ | । | ನಿ | ವಾ | । | – | ಸ | ॥ | ಉ | ರ | ಗ | । | ಶ | ಯ | । | ನ | – | ॥ |
ದ | ದ | ಪ | । | ಪ | , | । | ಪ | ಮ | ॥ | ರಿ | ಮ | ಮ | । | ಪ | , | । | , | , | ॥ |
ಉ | – | ನ್ನ | । | ತೋ | – | । | ನ್ನ | ತ | ॥ | ಮ | ಹಿ | – | । | ಮಾ | – | । | – | – | ॥ |
ದ | ದ | ಪ | । | ಪ | , | । | ಪ | ಮ | ॥ | ರಿ | , | ಮ | । | ಮ | ಗ | । | ರಿ | ಸ | ॥ |
ಯ | ದು | ಕು | । | ಲೋ | – | । | ತ್ತ | ಮ | ॥ | ಯ | – | ಜ್ಞ | । | ರ | – | । | ಕ್ಷ | ಕ | ॥ |
ಸ | , | ಸ | । | ದ | ದ | । | ದ | ಪ | ॥ | ಪ | , | ಪ | । | ಮ | ಗ | । | ರಿ | ಸ | ॥ |
ಆ | – | ಜ್ಞ | । | ಶಿ | – | । | ಕ್ಷ | ಕ | ॥ | ರಾ | – | ಮ | । | ನಾ | – | । | – | ಮ | ॥ |
ಚರಣಂ
ದ | ಸ’ | , | । | ದ | ಪ | । | ಮ | ಪ | ॥ | ದ | ದ | ಪ | । | ಮ | ಗ | । | ರಿ | ಸ | ॥ |
ವಿ | ಭೀ | – | । | ಷ | ಣ | । | ಪಾ | – | ॥ | ಲ | ಕಾ | – | । | ನ | ಮೋ | । | ನ | ಮೋ | ॥ |
ದ | ಸ’ | , | । | ದ | ಪ | । | ಮ | ಪ | ॥ | ದ | ದ | ಪ | । | ಮ | ಗ | । | ರಿ | ಸ | ॥ |
ಇ | ಭ | – | । | ವ | ರ | । | ದಾ | – | ॥ | ಯ | ಕ | – | । | ನ | ಮೋ | । | ನ | ಮೋ | ॥ |
ಪ | ಮ | ಪ | । | ದ | ಸ’ | । | ದ | ಸ’ | ॥ | ರಿ’ | ಸ’ | ದ | । | ದ | ಸ’ | । | ದ | ಪ | ॥ |
ಶು | ಭ | – | । | ಪ್ರ | ದ | । | ಸು | ಮ | ॥ | ನೋ | – | ರ | । | ದ | – | । | ಯ | ಸು | ॥ |
ದ | ದ | ಪ | । | ಪ | , | । | ಪ | ಮ | ॥ | ರಿ | ಮ | ಮ | । | ಪ | , | । | ಪ | , | ॥ |
ರೇಂ | – | ದ್ರ | । | ಮ | – | । | ನೋ | – | ॥ | ರಂ | – | ಜ | । | ನಾ | – | । | – | – | ॥ |
ದ | ದ | ಪ | । | ಪ | , | । | ಪ | ಮ | ॥ | ರಿ | , | ಮ | । | ಮ | ಗ | । | ರಿ | ಸ | ॥ |
ಅ | ಭಿ | ನ | । | ವ | – | । | – | ಪು | ॥ | ರಂ | – | ಧ | । | ರ | – | । | – | ವಿ | ॥ |
ಸ | , | ಸ | । | ದ | ದ | । | ದ | ಪ | ॥ | ಪ | , | ಪ | । | ಮ | ಗ | । | ರಿ | ಸ | ॥ |
ಠ್ಠ | – | ಲ | । | ಭಲ್ | – | । | ಲ | ರೇ | ॥ | ರಾ | – | ಮ | । | ನಾ | – | । | – | ಮ | ॥ |
(ಪದುಮನಾಭ)