ರಾಗಂ: ಮೋಹನಂ (ಮೇಳಕರ್ತ 28, ಹರಿಕಾಂಭೋಜಿ ಜನ್ಯರಾಗಂ)
ಸ್ವರ ಸ್ಥಾನಾಃ: ಷಡ್ಜಂ, ಚತುಶ್ರುತಿ ಋಷಭಂ, ಅಂತರ ಗಾಂಧಾರಂ, ಪಂಚಮಂ, ಚತುಶ್ರುತಿ ಧೈವತಂ
ಆರೋಹಣ: ಸ . ರಿ2 . ಗ3 . . ಪ . ದ2 . . ಸ’
ಅವರೋಹಣ: ಸ’ . . ದ2 . ಪ . . ಗ3 . ರಿ2 . ಸ
ತಾಳಂ: ಚತುಸ್ರ ಜಾತಿ ರೂಪಕ ತಾಳಂ
ಅಂಗಾಃ: 1 ಧೃತಂ (2 ಕಾಲ) + 1 ಲಘು (4 ಕಾಲ)
ರೂಪಕರ್ತ: ಅಪ್ಪಯ್ಯ ದೀಕ್ಷಿತಾರ್
ಭಾಷಾ: ಸಂಸ್ಕೃತಂ
ಸಾಹಿತ್ಯಂ
ವರ ವೀಣಾ ಮೃದು ಪಾಣಿ
ವನ ರುಹ ಲೋಚನ ರಾಣೀ
ಸುರುಚಿರ ಬಂಬರ ವೇಣೀ
ಸುರನುತ ಕಳ್ಯಾಣೀ
ನಿರುಪಮ ಶುಭಗುಣ ಲೋಲಾ
ನಿರತ ಜಯಾಪ್ರದ ಶೀಲಾ
ವರದಾಪ್ರಿಯ ರಂಗನಾಯಕಿ
ವಾಂಛಿತ ಫಲ ದಾಯಕಿ
ಸರಸೀಜಾಸನ ಜನನೀ
ಜಯ ಜಯ ಜಯ
(ವರ ವೀಣಾ)
ಸ್ವರಾಃ
ಗ | ಗ | । | ಪ | , | ಪ | , | ॥ | ದ | ಪ | । | ಸ’ | , | ಸ’ | , | ॥ |
ವ | ರ | । | ವೀ | – | ಣಾ | – | ॥ | ಮೃ | ದು | ॥ | ಪಾ | – | ಣಿ | – | ॥ |
ರಿ’ | ಸ | । | ದ | ದ | ಪ | , | ॥ | ದ | ಪ | । | ಗ | ಗ | ರಿ | , | ॥ |
ವ | ನ | । | ರು | ಹ | ಲೋ | – | ॥ | ಚ | ನ | । | ರಾ | – | ಣೀ | – | ॥ |
ಗ | ಪ | । | ದ | ಸ’ | ದ | , | ॥ | ದ | ಪ | । | ಗ | ಗ | ರಿ | , | ॥ |
ಸು | ರು | । | ಚಿ | ರ | ಬಂ | – | ॥ | ಬ | ರ | । | ವೇ | – | ಣೀ | – | ॥ |
ಗ | ಗ | । | ದ | ಪ | ಗ | , | ॥ | ಪ | ಗ | । | ಗ | ರಿ | ಸ | , | ॥ |
ಸು | ರ | । | ನು | ತ | ಕಳ್ | – | ॥ | ಯಾ | – | ॥ | – | – | ಣೀ | – | ॥ |
ಗ | ಗ | । | ಗ | ಗ | ರಿ | ಗ | ॥ | ಪ | ಗ | । | ಪ | , | ಪ | , | ॥ |
ನಿ | ರು | । | ಪ | ಮ | ಶು | ಭ | ॥ | ಗು | ಣ | ॥ | ಲೋ | – | ಲಾ | – | ॥ |
ಗ | ಗ | । | ದ | ಪ | ದ | , | ॥ | ದ | ಪ | । | ಸ’ | , | ಸ’ | , | ॥ |
ನಿ | ರ | । | ತ | ಜ | ಯಾ | – | ॥ | ಪ್ರ | ದ | । | ಶೀ | – | ಲಾ | – | ॥ |
ದ | ಗ’ | । | ರಿ’ | ರಿ’ | ಸ’ | ಸ’ | ॥ | ದ | ಸ’ | । | ದ | ದ | ದ | ಪ | ॥ |
ವ | ರ | । | ದಾ | – | ಪ್ರಿ | ಯ | ॥ | ರಂ | ಗ | । | ನಾ | – | ಯ | ಕಿ | ॥ |
ಗ | ಪ | । | ದ | ಸ’ | ದ | ಪ | ॥ | ದ | ಪ | । | ಗ | ಗ | ರಿ | ಸ | ॥ |
ವಾಂ | – | । | ಛಿ | ತ | ಫ | ಲ | ॥ | ದಾ | – | । | – | – | ಯ | ಕಿ | ॥ |
ಸ | ಗ | । | ಗ | , | ಗ | , | ॥ | ಗ | ರಿ | । | ಪ | ಗ | ರಿ | . | ॥ |
ಸ | ರ | । | ಸಿ | – | ಜಾ | – | ॥ | ಸ | ನ | । | ಜ | ನ | ನೀ | – | ॥ |
ಸ | ರಿ | । | ಸ | ಗ | ರಿ | ಸ | ॥ |
ಜ | ಯ | । | ಜ | ಯ | ಜ | ಯ | ॥ |